Siddu Roshagni:ಇಳಿದು ಬಾ ಸಿದ್ದು ಇಳಿದು ಬಾ ಎಂದ ಬೇಗ್ ಗೆ ಅಮಾನತು ಶಿಕ್ಷೆ| High Command shock to Roshan Baig
When it rains, it pours. That’s the situation of Shivajinagar MLA Roshan Baig. The 67-year-old Congress leader in a mess and things are only getting worse by each passing day. Roshan Baig has been suspended from the Congress party and the future looks bleak for the senior politician. Here’s more. . . .
ಇಳಿದು ಬಾ ಸಿದ್ದು ಇಳಿದು ಬಾ ಎಂದ ಬೇಗ್ ಗೆ ಅಮಾನತು ಶಿಕ್ಷೆ! - ಯಾವುದು ಸಿದ್ದು ಕಾಂಗ್ರೆಸ್ ... ಯಾವುದು ಇಂಡಿಯನ್ ಕಾಂಗ್ರೆಸ್?- ಸಿದ್ದು ಅಹಂ.. ಫ್ಲಾಪ್ ದಿನೇಶ್.. ಬಫೂನ್ ವೇಣು.. ಬೇಗ್ ಅಶಿಸ್ತು! -
ಸಿದ್ದುಗೆ ಸೆಡ್ಡು ಹೊಡೆದು ಅಬ್ಬರಿಸಿದ ರೋಷನ್ ಬೇಗ್ ಹೈಕಮಾಂಡ್ ಆಘಾತ ನೀಡಿದೆ. ಹಿರಿಯ ನಾಯಕ ಅಂತಲೂ ನೋಡದೆ ಅಮಾನತು ಶಿಕ್ಷೆ ನೀಡಿದೆ. ಇಳಿದು ಬಾ ಸಿದ್ದು ಇಳಿದು ಬಾ ಅಂತಾ ಸಿದ್ದರಾಮಯ್ಯನವರನ್ನು ಕುಟುಕಿದ್ದ ರೋಷನ್ ಬೇಗ್ ಇದೀಗ ಪಕ್ಷದಿಂದಲೇ ಹೊರದಬ್ಬಿಸಿಕೊಂಡಿದ್ದಾರೆ.
ಏನಿದು ಸಿದ್ದು ಕಾಂಗ್ರೆಸ್.. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ? ಪಕ್ಷದಿಂದ ಅಮಾನತು ಆದ ಬಳಿಕ ರೋಷನ್ ಬೇಗ್, ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳ ಮತಗಳ ಲೆಕ್ಕ ಹಾಕಿದ್ದು ಯಾಕೆ? ನೋಡೋಣ ಸ್ಮಾಲ್ ಬ್ರೇಕ್ ನ ಬಳಿಕ.