Passing Out Parade Of Newly Trained Iaf Medical Assistants
Passing out Parade of Newly Trained 75 IAF Medical Assistants
An impressive Passing out Parade of newly trained 75 IAF Medical Assistants was held at Medical Training Centre, Air Force in Bengaluru. Take a look.
ಆರ್ಮಿ ಅಂದ್ರೆನೇ ಶಿಸ್ತು.. ಯೋಧನ ಹೆಜ್ಜೆ ಹೆಜ್ಜೆಯಲ್ಲೂ ಒಂದು ಗತ್ತಿರುತ್ತೆ.. ಅದ್ರಲ್ಲೂ ಯೋಧರು ಕವಾಯತ್ತಿಗೆ ನಿಂತ್ರಂತೂ ಅಲ್ಲಿ ಚಮತ್ಕಾರವೇ ನಡೆದು ಬಿಡುತ್ತೆ.. ನಗರದಲ್ಲೂ ಇವತ್ತು ಅಂತಹ ಕವಾಯತ್ತೊಂದು ನಡೆಯಿತು.