Karnataka Cabinet Reshuffle Cm Kumaraswamy Calls Meeting On Wednesday
Karnataka Cabinet Reshuffle: CM Kumaraswamy Calls Meeting On Wednesday
Cabinet Reshuffle on the Cards in Karnataka. Cong-jd(S) Last Ditch Effort to Save Government. Senior Leaders Likely to Be Asked to Give Up Posts. Inefficient Ministers Likely to Be Replaced. Cm & Siddaramaiah Likely to Accommodate Disgruntled Mlas. Priyank Kharge, Jayamala, Puttaranga Shetty to Lose Out Minesterial Posts?
‘ದೋಸ್ತಿ’ ಸರ್ಕಾರ ಉಳಿಸಲು ಸಿಎಂ ಹೆಚ್ಡಿಕೆ ಮಾಸ್ಟರ್ ಪ್ಲಾನ್ - ಬುಧವಾರವೇ ಸಂಪುಟ ವಿಸ್ತರಣೆ ಮಾಡಲು ಹೆಚ್ಡಿಕೆ ನಿರ್ಧಾರ - ಖಾಲಿ ಇರುವ ಮೂರು ಸಚಿವ ಸ್ಥಾನ ಭರ್ತಿ ಮಾಡಲು ನಿರ್ಧಾರ - ತಡರಾತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ - ಈಗಾಗಲೇ ಸಚಿವ ಸ್ಥಾನ ಆಕಾಂಕ್ಷಿಗಳ ಜೊತೆ ಸಿಎಂ ಮಾತುಕತೆ