We Will Gift More Mlas To Bjp To Make Yeddyurappa Cm Says Kolar Mp Muniswamy
'We Will Gift 5-6 More MLAs to BJP to Make Yeddyurappa CM' Says Kolar MP Muniswamy
Kolar Mp-elect Muniswamy's Interesting Remark on BSY Becoming Cm, We Will Gift 5-6 More MLAs to Bjp to Make Yeddyurappa Cm, But I Won't Reveal the Name of These Mlas, Those Expecting Political Changes, Just Wait & See: Muniswamy
ಕೋಲಾರ ಲೋಕಸಭೆ ಕ್ಷೇತ್ರದಿಂದ ಶಾಸಕರನ್ನ ಕಳಿಸಿ ಕೊಡ್ತೇವೆ - ಬಿಎಸ್ವೈರನ್ನ ಸಿಎಂ ಮಾಡಲು 5-6 ಶಾಸಕರನ್ನ ಕಳಿಸಿಕೊಡ್ತೇವೆ - ಕೋಲಾರ ಕ್ಷೇತ್ರದ ಬಿಜೆಪಿ ನೂತನ ಸಂಸದ ಮುನಿಸ್ವಾಮಿ ಹೇಳಿಕೆ - ಇದು B.S.ಯಡಿಯೂರಪ್ಪನವರಿಗೆ ನಾನು ಕೊಡ್ತಿರುವ ಕೊಡುಗೆ - ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದವರು ಕಾದು ನೋಡಿ ಕೋಲಾರ ಕ್ಷೇತ್ರದ ಬಿಜೆಪಿ ನೂತನ ಸಂಸದ ಮುನಿಸ್ವಾಮಿ ಹೇಳಿಕೆ