Siddaramaiah To Target Bjp In Day Of Assembly Session Over Flood Relief
Siddaramaiah to Target BJP in Day-2 of Assembly Session over Flood Relief
Day-2 of legislature session all set to begin... After a heated discussion over flood relief funds and the opposition staging a walk-out... It remains to be seen what will transpire in the assembly on the 2nd day of the 3-day winter session...
ವಿಧಾನಮಂಡಲದ ಅಧಿವೇಶನದ ಎರಡನೇ ದಿನವಾದ ಇಂದು ಸಹ ನೆರೆ ಸಮಸ್ಯೆ ಕುರಿತ ಚರ್ಚೆ ಮುಂದುವರಿಯಲಿದೆ. ನಿನ್ನೆ ಸಭಾತ್ಯಾಗ ಮಾಡಿರೋ ವಿಪಕ್ಷ ಕಾಂಗ್ರೆಸ್ ಇಂದು ಕಲಾಪದಲ್ಲಿ ಪಾಲ್ಗೊಳ್ಳೋ ಬಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.