Shocking Medical Shops Selling Banned Drugs Across Bengaluru
SHOCKING!!! Medical shops selling banned drugs across Bengaluru
Advertisement
SHOCKING!!! Medical Shops Selling Banned Drugs Across Bengaluru
Though many drugs with harmful side-effects have been banned worldwide, they continue to be freely available at medical stores in Bengaluru and some don’t even require a doctor’s prescription.
ಕೆಮ್ಮು, ನೆಗಡಿ ಅಂತಾ ನೀವು ಯಾವತ್ತಾದ್ರೂ ಮೆಡಿಕಲ್ ಶಾಪ್ನಲ್ಲಿ ನೇರವಾಗಿ ಮೆಡಿಸಿನ್ ತಂಗೋಂಡಿದ್ದೀರಾ..? ಹಾಗಾದ್ರೆ ಹಿಂದೆ ಮಾಡಿದ ತಪ್ಪನ್ನ ಮತ್ತೊಮ್ಮೆ ಮಾಡಬೇಡಿ. ಯಾಕೆ ಅಂತಾ ಪ್ರಶ್ನೆ ಮಾಡೋದಕ್ಕೂ ಮೊದಲು ಈ ಶಾಕಿಂಗ್ ಸುದ್ದಿಯನ್ನೊಮ್ಮೆ ನೋಡಿಬಿಡಿ.