Shocking For House Owners Owners Must Pay Commercial Tax On Rent To Bbmp
Shocking for House owners, owners must pay commercial tax on rent to BBMP
Shocking For House Owners, Owners Must Pay Commercial Tax On Rent To BBMP
ಬೆಂಗ್ಳೂರಿನಲ್ಲಿ ಒಂದ್ ಮನೆ ಕಟ್ಕೊಂಡು ಬಾಡಿಗೆ ಕೊಟ್ ಬಿಟ್ರೆ ಲೈಫ್ ಸೆಟ್ಲು.. ಟೆನ್ ಬೈ ಟೆನ್ ಹೌಸ್ ಗೆ 10 ಸಾವಿರ ಅಂದ್ರೂ ಜನ ಕಣ್ಮುಚ್ಚಿ ಬಾಡಿಗೆ ಕೊಡ್ತಾರೆ. ಇದು ಬೆಂಗಳೂರಿನಲ್ಲಿರೋ ಮನೆ ಮಾಲೀಕರ ಲೆಕ್ಕಾಚಾರ. ಬಟ್ ಇನ್ಮೇಲೆ ಹಂಗ್ ಆಗಲ್ಲ ಬಿಡಿ. ಬಾಡಿಗೆದಾರರಿಂದ ಪಡೆಯೋ ಬಾಡಿಗೆ ಹಣದಲ್ಲಿ ಬಿಬಿಎಂಪಿಗೂ ಪಾಲು ನೀಡ್ಬೇಕಂತೆ.. ಇಲ್ದೇ ಹೋದ್ರೆ ಕೇಸ್ ಫಿಕ್ಸ್..