Nirbhaya Case Taking Advantage Of The Law Convicts Trying To Postpone The Punishment
Nirbhaya Case: Taking Advantage of the Law, Convict's trying to postpone the Punishment
Nirbhaya Case: Taking Advantage Of The Law, Convict's Trying To Postpone The Punishment
ನಿರ್ಭಯಾಳನ್ನ ಅತ್ಯಾಚಾರ ಎಸಗುವ ವೇಳೆ ಮೃಗಗಳಂತೆ ವರ್ತಿಸಿದ್ದ ರಾಕ್ಷಸರು ಈಗ ಪ್ರಾಣ ಉಳಿಸಿಕೊಳ್ಳಲು ನಾನಾ ಕಸರತ್ತು ನಡೆಸ್ತಿದ್ದಾರೆ. ಕಾನೂನಿನ ಲಾಭ ಪಡೆದು ಗಲ್ಲು ಶಿಕ್ಷೆಯನ್ನ ಮುಂದೂಡಲು ಯತ್ನಿಸುತ್ತಿದ್ದಾರೆ.