Malenada Krida Kuta Was Organised At Hmt Grounds In Bengaluru
Malenada Krida Kuta 2020 Was Organised at HMT Grounds In Bengaluru
Malenada Krida Kuta 2020 Was Organised at HMT Grounds In Bengaluru
ಬೆಂಗಳೂರಿನ ಮಲೆನಾಡು ಮಿತ್ರವೃಂದ ಪ್ರತಿವರ್ಷದಂತೆ ಈ ಬಾರಿಯೂ ಮಲೆನಾಡಿಗೆರಿಗಾಗಿ ಬೆಂಗಳೂರಿನ ಹೆಚ್.ಎಂ.ಟಿ. ಆಟದ ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿತ್ತು.ಮಲೆನಾಡು ಮಿತ್ರವೃದ್ಧ ದವರವರು ಆಯೋಜಿಸಿದ್ದ, 2020ನೇ ಸಾಲಿನ ಮಲೆನಾಡು ಕ್ರೀಡಾಕೂಟವೂ ಇಂದು ಬೆಂಗಳೂರಿನ ಹೆಚ್.ಎಂ.ಟಿ. ಕ್ರೀಡಾಂಗಣದಲ್ಲಿ ಜರುಗಿತ್ತು.