Ks Eshwarappa Reacts To Ima Jewels Fraud Case Demands Immediate Action
KS Eshwarappa Reacts to IMA Jewels fraud case & demands immediate action
KS Eshwarappa Reacts to IMA Fraud Case. KS Eshwarappa Demands Immediate Action in the Case, KS Eshwarappa Calls Coalition Govt Incompetent, Was Govt Sleeping While the Accused Fled With His Family? KSE Urges Govt to Hand Over Case to CBI, Politicos Are Involved in This Fraud, I Condemn Mb Patil’s Comments on the Issue: KS Eshwarappa
ಐಎಂಎ ಕಂಪನಿ ಹೂಡಿಕೆದಾರರಿಗೆ ವಂಚನೆ ಪ್ರಕರಣ - ₹10 ಸಾವಿರ ಕೋಟಿಗೂ ಅಧಿಕ ವಂಚನೆಯಾಗಿದೆ - ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿಕೆ - ಇದ್ರಲ್ಲಿ ಪ್ರಭಾವಿ ಮಂತ್ರಿಗಳ ಪಾತ್ರವಿರೋದು ತಿಳಿದು ಬರ್ತಿದೆ - ವಂಚಕರ ವಿರುದ್ಧ ಕಾನೂನು ಇಲ್ಲ ಎಂದು ಹೇಳಿರೋದು ನೋವಾಗಿದೆ - ಗೃಹ ಸಚಿವರು ಹೇಳಿರೋ ಮಾತಿನಿಂದ ನೋವಾಗಿದೆ ರಾಜ್ಯ ಸರ್ಕಾರ ಅಸಹಾಯಕತೆ ರೀತಿಯಲ್ಲಿ ವರ್ತಿಸ್ತಿದೆ