Heavy Monsoon Rain Continues To Lash Malnad Region Of Chikkamagaluru
Heavy Monsoon rain continues to lash Malnad region of Chikkamagaluru
Heavy Monsoon Rain Continues to Lash Malnad Region of Chikkamagaluru, Commuters Suffer as Several Trees Uprooted & Blocks The Roads in Charmadi Ghats.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ - ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಭಾರಿ ಮಳೆ - ಚಾರ್ಮಾಡಿ ಘಾಟ್ನಲ್ಲಿ ರಸ್ತೆ ಮೇಲೆ ಬಿದ್ದಿರುವ ಕೊಂಬೆಗಳು- ಮಳೆ ಜೊತೆ ಮಂಜಿನ ಕಾಟಕ್ಕೆ ವಾಹನ ಸವಾರರು ಸುಸ್ತು