Haryana Election Result:Congress ಕೊಟ್ಟ Offerಗೆ ಅಸ್ತು ಅಂದ Dushyant Chautala ನೇತೃತ್ವದ JJP?
Advertisement
Congress ಕೊಟ್ಟ Offerಗೆ ಅಸ್ತು ಅಂದ Dushyant Chautala ನೇತೃತ್ವದ JJP? ಅಷ್ಟೇ ಅಲ್ಲದೆ Dushyant Chautala ಅವರು ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸಲ್ಲ ಅಂದಿರುವುದರಿಂದ ಹರ್ಯಾಣದಲ್ಲಿ ಜೆಜೆಪಿ ಕಾಂಗ್ರೆಸ್ ಮೈತ್ರಿ ಖಚಿತ?