Former Foreign Minister Sushma Swarajs Achievements Political Career
Former Foreign Minister Sushma Swaraj's achievements, political career
Former Foreign Minister Sushma Swaraj's Achievements, Political Career
ಸುಷ್ಮಾ ಸ್ವರಾಜ್, ಈ ಹೆಸರು ಎನ್ಡಿಎ ಜೊತೆ ಅಚ್ಚಳಿಯದೆ ಉಳಿಯುತ್ತದೆ. ಯಾಕಂದ್ರೆ ಎನ್ಡಿಎ ಸರ್ಕಾರಗಳಲ್ಲಿ ಸುಷ್ಮಾ ಮಾಡಿದ ಸಾಧನೆಗಳೇ ಅಂತಹದ್ದು. ಸುಷ್ಮಾ ಹರ್ಯಾಣದಲ್ಲಿ ಹುಟ್ಟಿ, ದೆಹಲಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ದೇ ಒಂದು ಕೌತುಕದ ಸಂಗತಿ. ಆದ್ರೆ ಇವತ್ತು ಅವರು ನಮ್ಮೊಡನೆ ಇಲ್ಲ, ಆದ್ರೆ ಅವರ ಸಾಧನೆಗಳು ಹಾಗೂ ಜೀವನವನ್ನ ತಿಳಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ..