FIR against 33 people for taking loan on BBMP's land
Advertisement
FIR against 33 people for taking loan on BBMP's land
ಬೆಂಗಳೂರು ಮಹಾನಗರ ಪಾಲಿಕೆಗೆ ಒಂದಿಲ್ಲೊಂದು ಯಡವಟ್ಟಲ್ಲಿ ಸುದ್ದಿಯಾಗೋದಂದ್ರೆ ಒಂಥರಾ ಖುಷಿ ಅನ್ಸುತ್ತೆ.. ಯಾಕಂದ್ರೆ ಸಮಾಜಸೇವೆ ಮಾಡ್ತೀವಿ ಅಂತ ಬಿಬಿಎಂಪಿ ಲ್ಯಾಂಡ್ನಲ್ಲಿ ಕೆಲವರು ಸೈಲೆಂಟಾಗಿ ಜಾಂಡ ಊರಿದ್ರು. ಆದ್ರೆ, ಆ ಸೇವೆ ಈ ಸೇವೆ ಅಂತಿದ್ದೋರನ್ನೇ ನಂಬಿದ್ದ ಪಾಲಿಕೆಗೆ ಇದೀಗ ಉಂಡೆ ನಾಮ ಬಿದ್ದಿದೆ. ಪಾಲಿಕೆ ಲ್ಯಾಂಡ್ ಹೆಸರಲ್ಲೇ ಕೋಟಿ ಕೋಟಿ ಲೋನ್ ಪಡೆದು ಬ್ಯುಸಿನೆಸ್ ಶುರುಮಾಡಿದ್ದಾರೆ