Farmer Suicide Due To Debit And Invites Cm Hd Kumaraswamy To His Last Rites
Farmer suicide due to debit and invites CM HD Kumaraswamy to his last rites
Farmer Suicide Due To Debit And Invites CM HD Kumaraswamy To His Last Rites
ಸಾಲಬಾಧೆ ಹಿನ್ನೆಲೆ, ವಿಡಿಯೋ ಮಾಡಿಟ್ಟು ರೈತ ನೇಣಿಗೆ ಶರಣು - ಅಘಲಯ ಗ್ರಾಮದಲ್ಲಿ ರೈತ ಎ.ಎನ್.ಸುರೇಶ್(45) ಆತ್ಮಹತ್ಯೆ - ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮ - ಸಂತೇಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಿ ಕೆರೆಗಳಿಗೆ ನೀರು ತುಂಬಿಸಿ ರೈತರನ್ನ ಕಾಪಾಡಲು ಸಿಎಂಗೆ ಮನವಿ