Crack On Madikerimangalore Highway Causes Diversion Of Traffic
Crack on Madikeri-Mangalore Highway Causes Diversion of Traffic
Crack on Madikeri-Mangalore Highway Causes Diversion of Traffic
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು..! - ಕಳೆದ ಬಾರಿ ಕುಸಿದಿದ್ದ ರಸ್ತೆಯಲ್ಲೇ ಮತ್ತೆ ಕಾಣಿಸಿದ ಬಿರುಕು - ಮಡಿಕೇರಿಯಿಂದ 5 ಕಿ.ಮೀ ದೂರದ ಕಾಟಕೇರಿ ಜಂಕ್ಷನ್ ಬಳಿ ಘಟನೆ - ಸಿಮೆಂಟ್ ಚೀಲ ಇಟ್ಟು ರಸ್ತೆ ದುರಸ್ತಿ ಮಾಡಿದ್ದ ಹೆದ್ದಾರಿ ಪ್ರಾಧಿಕಾರ - ವಾಹನ ಸಂಚಾರ ಹೆಚ್ಚಾದ ಹಿನ್ನೆಲೆ ಬಿರುಕುಬಿಟ್ಟಿರುವ ಸಾಧ್ಯತೆ