Congress Lost Ls Polls Due To Alliance With Jds Says Veerappa Moily
Congress lost LS polls due to alliance with JDS says Veerappa Moily
Veerappa Moily hits out at a coalition partner. Veerappa Moily questions the decision to go with JD(S) for LS Polls. Moily says alliance with JDS is the reason for a humiliating defeat in LS Polls else Congress could have won 15 ls seats if it had gone alone.
ಮೈತ್ರಿ ನಂಬಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಾಯಿತು - ಮೈತ್ರಿ ಇಲ್ಲದೆ ಇದ್ದಿದ್ದರೆ ರಾಜ್ಯದಲ್ಲಿ 15 ಸೀಟುಗಳನ್ನು ಗೆಲ್ಲುತ್ತಿದ್ದೆವು - ಲೋಕಸಭಾ ಚುನಾವಣೆ ಮೈತ್ರಿಯ ಸೋಲು ಆತ್ಮಾವಲೋಕನ ಆಗಿಲ್ಲ - ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿಕೆ