Cm Hdk Dk Shivakumar Visits Aster Hospital To Enquire About B Nagendra Health
CM HDK & DK Shivakumar visits aster Hospital to enquire about B Nagendra health
ಸಿಎಂ ಹೆಚ್ಡಿಕೆ, ಸಚಿವ ಡಿಕೆಶಿಯಿಂದ ನಾಗೇಂದ್ರ ಆರೋಗ್ಯ ವಿಚಾರಣೆ - ಶಾಸಕ ನಾಗೇಂದ್ರ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಸಿಎಂ ಮಾತುಕತೆ - ಶೀಘ್ರವೇ ಆರೋಗ್ಯ ಚೇತರಿಸುತ್ತದೆ ಎಂದು ಭರವಸೆ ನೀಡಿದ ವೈದ್ಯರು - ಇದೇ ವೇಳೆ ವಿಶ್ವಾಸಮತಯಾಚನೆ ದಿನ ಬರುವಂತೆ ನಾಗೇಂದ್ರಗೆ ಆಹ್ವಾನ - ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ನಾಗೇಂದ್ರ