Cabinet Expansion Likely On Monday Only Members To Get Berths In First Stage Of Expansion
Cabinet Expansion likely on Monday - only 10-12 Members to get berths in first stage of expansion
Cabinet Expansion Likely on Monday or Tuesday, Only 10-12 Members to Get Berths in First Stage of Expansion, BSY to Hold Talks With High Command to Finalise List, Party Loyalty Rather Than Caste to Get Priority, All Close Aides of BSY Unlikely to Get Berths, Unexpected Names Might Also Crop Up in the Final List.
3 ವಾರ ಕಳೆದರೂ ವಿಸ್ತರಣೆಯಾಗದ ಬಿಎಸ್ವೈ ಸಚಿವ ಸಂಪುಟ - ಪ್ರವಾಹ ತಣ್ಣಗಾದ ಬಳಿಕ ಕಾವೇರಿದ ಸಚಿವ ಸಂಪುಟ ವಿಸ್ತರಣೆ - ಸಂಭಾವ್ಯ ಪಟ್ಟಿ ಕೊಂಡೊಯ್ದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ - ಸಿಎಂ ಬಿಎಸ್ವೈ ಮಂತ್ರಿ ಪಟ್ಟಿಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಹೈ ಕಮಾಂಡ್...? - ಬಿಎಸ್ವೈ ಪಟ್ಟಿ ಬದಲು, ಬೇರೆ ಪಟ್ಟಿ ಸಿದ್ಧ ಪಡಿಸಿಕೊಂಡಿದೆಯಾ ಹೈ ಕಮಾಂಡ್..? ದೆಹಲಿಯಿಂದ ಬರುತ್ತಾ ಶುಭ ಸುದ್ದಿ ತರುತ್ತಾರಾ ಬಿ.ಎಸ್.ಯಡಿಯೂರಪ್ಪ...?