ಹೊಂದಾಣಿಕೆ ಬೇಡ | No Alliance with Congress in upcoming Elections: HD Deve Gowda
JDS Supremo HD Deve Gowda Says JDS Will Face Elections Separately In Upcoming Elections & There Will Be No Alliance With Congress In Karnataka..,
ಮೈತ್ರಿ ಸರಕಾರ ಪತನಗೊಂಡಿದ್ದರಿಂದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಖತಂ ಆಗುವುದೂ ನಿಶ್ಚಿತವಾಗಿದೆ. ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆ ಎಲೆಕ್ಷನ್ ನಲ್ಲಿ ಪ್ರತ್ಯೇಕವಾಗಿಯೇ ಅಖಾಡಕ್ಕಿಳಿಯಲು ಉಭಯ ಪಕ್ಷದವರೂ ಯೋಚಿಸುತ್ತಿದ್ದಾರೆ